welcome to Hindusthan Samachar
Breaking News
ಪ್ರಮುಖ ಸುದ್ದಿ
ರಾಜ್ಯ
ಶಾಸಕಾಂಗ ಸಭೆ ಕರಿಯಬೇಕು ; ಬಿ.ಪಿ ಹರೀಶ್ ಒತ್ತಾಯ

. ಬೆಂಗಳೂರು;ಮೇ.10(ಹಿಂಸ0);ರಾಜ್ಯದ ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷ ಈಶ್ವರಪ್ಪ ನವರು ಶಾಸಕರ, ಸಚಿವರ ವಿರುದ್ದ ಪಕ್ಷದ ರಾಷ್ಟೀಯ ಅಧ್ಯಕ್ಷರಿಗೆ ಬರೆದ ಪತ್ರದ ಬಗ್ಗೆ ಚಚರ್ಿಸಲು ಶೀಘ್ರವೇ ಶಾಸಕಾಂಗ ಸಭೆ ಕರಿಯಬೇಕು ಎಂದು ಶಾಸಕ ಬಿ.ಪಿ. ಹರೀಶ್ ಒತ್ತಾಯಿಸಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ..

ಅಪರಾಧ/ನ್ಯಾಯಾಂಗ ಸುದ್ದಿ
ಬೈಕ್ನ ನಕಲಿ ಬಿಡಿಭಾಗಗಳ ಮಾರಾಟ - ಆರೋಪಿಗಳ

  ಬಂಧನ ಬೆಂಗಳೂರು:ಏ.18(ಹಿಂ.ಸ):ಹೊಂಡಿಯಾ ಕಂಪನಿಯ ನಾಲ್ಕು ಚಕ್ರ ವಾಹನಗಳ ನಕಲಿ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಮಂದಿಯನ್ನು ಬಂಧಿಸುವಲ್ಲಿ ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ.ಖಲೀದ್ಅಹಮದ್,ಮನ್ನಾಲಾಲ್ ,ಬಿನಯ್ ಕುಮಾರ್  ಬಂಧಿತ ಆರೋಪಿಗಳಾಗಿದ್ದು, ನಿನ್ನೆ ..

ಜಿಲ್ಲಾ ಸುದ್ದಿ
ದಾಳಿಯನ್ನು ಸಮಥರ್ಿಸಿಕೊಂಡ ಕುಮಾರ ಸ್ವಾಮಿ

  ಮೈಸೂರುಮೇ16 (ಹಿಂಸ) ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ  ನಿವಾಸದ ಮೇಲೆ ಸಿಬಿಐ ಅಧಿಕಾರಿಗಳ ದಾಳಿಯನ್ನು ಸಮಥರ್ಿಸಿಕೊಂಡ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ತನಿಖೆಯ ನಂತರ ಸತ್ಯಾಸತ್ಯತೆ ಹೊರಬರಲಿದೆ ಎಂದರು. ಅವರು ಸುದ್ದಿಗಾರೂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನವರು  ಮುಖ್ಯ ..

ದೇಶ
ಡಿಐಜಿ ಮಾಥೂರ್ ವಿರುದ್ದ ಕಠಿಣ ಕ್ರಮ

ಲಖನೌ:ಮೇ.10(ಹಿಂ.ಸ):ಮಾಯರ್ಾದೆ ಹತ್ಯೆಯನ್ನು ಬೆಂಬಲಿಸಿ ವಿವಾದದ ಸುಳಿಯಲ್ಲಿ ಸಿಕ್ಕಿಕೊಂಡಿರುವ ಸಹರಾನ್ಪುರ್ ಪ್ರದೇಶದ ಡಿಐಜಿ ಸತೀಶ್ಕುಮಾರ್ ಮಾಥೂರ್ ಅವರ ವಿರುದ್ದ ಕಠಿಣ ಕ್ರಮ ಕೈಕೊಳ್ಳುವುದಾಗಿ ಉತ್ತರಪ್ರದೇಶದ ಸಕರ್ಾರ ಭರವಸೆ ನೀಡಿದೆ. ಈ ಕುರಿತು ಲಖನೌದಲ್ಲಿಂದು ಸುದ್ದಿಗೋಷ್ಠಿಯನ್ನೇರ್ಪಡಿಸಿ ಮಾತನಾಡಿದ ..

ವಿದೇಶ

ಆಪ್ರೀದಿಯಿಂದ ಅಭಿಮಾನಿಗೆ ಗೂಸು, ನಂತರ ಕ್ಷಮೆಯಾಚನೆ
 ಕರಾಚಿ::ಮಾ.24(ಹಿಂ.ಸ):ಎರಡನೇ ಬಾರಿಗೆ ಏಷ್ಯಾ ಕಪ್ ಗೆದ್ದು ಬೀಗುತ್ತಿರುವ ಪಾಕಿಸ್ತಾನ ತಂಡದ ಪ್ರಮುಖ ಆಟಗಾರ ಶಹೀದ್ ಆಫ್ರಿದಿ ಮಾತ್ರ ಕೋಪಗೊಂಡಿದ್ದಾರೆ. ಕರಾಚಿ ವಿಮಾನ ನಿಲ್ದಾಣದಲ್ಲಿ ಅಭಿಮಾನಿಯೊಬ್ಬನಿಗೆ ಗೂಸಾ ಕೊಟ್ಟಿದ್ದ ಅಫ್ರಿದಿ ನಂತರ ಕ್ಷಮೆಯಾಚಿಸಿದ್ದಾರೆ.ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ..

ಕ್ರೀಡೆ

ಶತಕಗಳ ದಾಖಲೆ ಸೃಷ್ಟಿಸಿದ ಸಚಿನ್
ಮೀರ್ಪುರ್:ಮಾ.16(ಹಿಂ.ಸ):ಕ್ರಿಕೆಟ್ ಲೋಕದ ದೊರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭರ್ಜರಿ 100ನೇ ಶತಕವನ್ನು ಬಾಂಗ್ಲಾ ವಿರುದ್ದ ಪೂರೈಸಿದ್ದಾರೆ.2012ರ ಏಷ್ಯಾಕಪ್ ಕ್ರಿಕೆಟ್ ಸರಣಿಯಲ್ಲಿ ಬಾಂಗ್ಲಾ ವಿರುದ್ದ 100ನೇ ಶತಕವನ್ನು ಸಿಡಿಸುವ ಮೂಲಕ ಶತಕಗಳ ಮಹಾಶತಕವನ್ನು ಬಾರಿಸಿ ಸತತ ಒಂದು ವರ್ಷದ ..

ವಾಣಿಜ್ಯ

ಈ ಬಾರಿಯ ರಾಜ್ಯ ಬಜೆಟ್ ನ ಖಚರ್ು- ವೆಚ್ಚ ಮತ್ತು ರಾಜಸ್ವ ಸಂಗ್ರಹ, ಮತ್ತು ಆದಾಯ ಬಾಬ್ತಿನ ಒಂದು ನೋಟ ಇಲ್ಲಿದೆ.
ಈ ಬಾರಿಯ ರಾಜ್ಯ ಬಜೆಟ್ ನ ಖಚರ್ು- ವೆಚ್ಚ ಮತ್ತು ರಾಜಸ್ವ ಸಂಗ್ರಹ, ಮತ್ತು ಆದಾಯ ಬಾಬ್ತಿನ ಒಂದು ನೋಟ ಇಲ್ಲಿದೆ.                                            ..

भविष्य
ವಿಜ್ಞಾನ-ತಂತ್ರಜ್ಞಾನ
ಲೇಖನ
ಸಿನಿಮಾ
ಈ ವಾರ ತೆರೆಗೆ `ಪರಿ'

   ಲಿಂಗಪ್ಪ ಸಂಡೂರು ಹಾಗು ತ್ರಿವಿಕ್ರಮ ಬೆಳ್ತಂಗಡಿ ಅಪರ್ಿಸಿ ಪಿಡಿಟಿ ಅಭಿಯಂತರರ ಚಿತ್ರ ಲಾಂಛನದಲ್ಲಿ ಚಂದ್ರು ಸಿಂಧೋಗಿ, ಅರುಣ್ ತುಮಟಿ ಸ್ನೇಹಿತರು ನಿಮರ್ಿಸಿರುವ `ಪರಿ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.     ಸಂಪಣ್ಣ ಮುತಾಲಿಕ್ ಅವರ ಭಾರಧ್ವಾಜ್ ಕಾದಂಬರಿ ..